gross domestic product
ನಾಮವಾಚಕ

ಸಮಗ್ರ ಅಂತರ್ದೇಶೀಯ ಉತ್ಪಾದನೆ; ನಿವ್ವಳ ದೇಶೀಯ ಉತ್ಪನ್ನ; ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಸೇವೆ ಹಾಗೂ ಉತ್ಪನ್ನಗಳ ಮೌಲ್ಯ (ಇದರಲ್ಲಿ ಬೇರೆ ಬೇರೆ ದೇಶಗಳಿಂದ ಬರುವ ನಿವ್ವಳ ಆದಾಯವನ್ನು ಸೇರಿಸುವುದಿಲ್ಲ).